Search results for: “label/C. Ashwath”

  • horadhu kandha lyrics in kannada, ಕನ್ನಡಕೆ ಹೋರಾಡು

    horadhu kandha lyrics in kannada: ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ(2) ಜೋಗುಳದ ಹರಕೆಂದು ಜೋಗುಳದ ಹರಕೆಯನು ಮರೆಯದಿರು ಚಿನ್ನ ಮರೆತೆಯಾದರೆ ಅತಿ ಮರೆತಂತೆ ನನ್ನ ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ ರನ್ನ ಪಂಪರನಷ್ಟು ಕನ್ನಡದ ಸೊಲ್ಲು(2) ಬಸವದೇವನ ಮೆಚ್ಚು ಹರಿಹರನ ಗೆಲ್ಲು(2) ನಾರಣಪ್ಪನ ಕೆಚ್ಚು . ಬತ್ತಳಿಕೆ ಎಲ್ಲೋ ಕನ್ನಡವ ಕೊಲ್ಲುವಮುನ್ ಓ ನನ್ನ ಕೊಲ್ಲು(2) ಕನ್ನಡವ ಕೊಲ್ಲುವಮುನ್…