সরাসরি প্রধান সামগ্রীতে চলে যান

পোস্টগুলি

Kuvempu লেবেল থাকা পোস্টগুলি দেখানো হচ্ছে

horadhu kandha lyrics in kannada, ಕನ್ನಡಕೆ ಹೋರಾಡು

horadhu kandha lyrics in kannada: ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ(2) ಜೋಗುಳದ ಹರಕೆಂದು ಜೋಗುಳದ ಹರಕೆಯನು ಮರೆಯದಿರು ಚಿನ್ನ ಮರೆತೆಯಾದರೆ ಅತಿ ಮರೆತಂತೆ ನನ್ನ ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ ರನ್ನ ಪಂಪರನಷ್ಟು ಕನ್ನಡದ ಸೊಲ್ಲು(2) ಬಸವದೇವನ ಮೆಚ್ಚು ಹರಿಹರನ ಗೆಲ್ಲು(2) ನಾರಣಪ್ಪನ ಕೆಚ್ಚು . ಬತ್ತಳಿಕೆ ಎಲ್ಲೋ ಕನ್ನಡವ ಕೊಲ್ಲುವಮುನ್ ಓ ನನ್ನ ಕೊಲ್ಲು(2) ಕನ್ನಡವ ಕೊಲ್ಲುವಮುನ್ ಓ ನನ್ನ ಕೊಲ್ಲು(2) ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ ನೆವವು ಏನಾದರೇನ್ ಹೊರನುಡಿಯು ಹೊರೆಯ್ಕೆ (2) ನಿನ್ನ ನಾದೊಡೆಯನೀನ್ ವೈರಿಯನು ತೊರೆಯ್ಕೆ(2) ಕನ್ನಡದ ನಾಡಿನಲಿ ಕನ್ನಡವ ಮೆರೆಸ್ಟ್ ತಾಯಾಗಿ ಹೋರಾಡಿ ತಾಯ್ತುಡಿಯ ಪೊರೆಯೆ(2) ತಾಯಾಗಿ ಹೋರಾಡಿ ತಾಯುಡಿಯ ಮೊರೆಯ್ಕೆ(2) ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ ಕನ್ನಡಮ್ಮನ ತನಕೆ ಮರೆಯದಿರು ಚಿನ್ನ(2) ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ ಹೋರಾಡು ಕನ್ನಡಕ್ಕೆ ಕಲಿಯಾಗಿ ರನ್ನ(2) ಹೋರಾಡು ಕನ್ನಡಕ್ಕೆ ಕಲಿಯಾಗಿ ರನ್ನ(2) ಕನ್ನಡಕೆ ಹೋರಾಡು . ಕನ್ನಡದ ಕಂದ ಕನ್ನಡವ ಕಾಪಾಡು . ನನ್ನ ಆನಂದ(2) ಜೋಗುಳದ ಹರಕೆಂದು ಜೋಗುಳದ ಹರಕೆಯನು ಮರೆಯದಿರು ಚಿನ್ನ ಮರೆತೆಯಾದರೆ ...